2018-19 ನೇ ಸಾಲಿನ 65ನೇ ವಾರ್ಷಿಕ ಮಹಾಸಭೆ ಕಾರ್ಯಕ್ರಮ

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ.ಮೈಸೂರು ವತಿಯಿಂದ ಮೈಸೂರು ಮೆಡಿಕಲ್ ಕಾಲೇಜು ಅಲುಮ್ಮಿ ಅಸೋಸಿಯೇಷನ್ ಕಟ್ಟಡ, ಜೆಕೆ ಗ್ರೌಂಡ್ ನಲ್ಲಿ ಹಮ್ಮಿಕೊಂಡಿದ್ದ "2018-19ನೇ ಸಾಲಿನ 65ನೇ ವಾರ್ಷಿಕ ಮಹಾಸಭೆ"ಯ ಕಾರ್ಯಕ್ರಮ. [aigpl-gallery id="2811"]

“ಉಳಿತಾಯ ಮತ್ತು ಚಾಲ್ತಿ ಖಾತೆಗಳನ್ನು ತೆರೆಯುವ ಸಪ್ತಾಹ”ಕ್ಕೆ ಚಾಲನೆ

ನಮ್ಮ ಬ್ಯಾಂಕ್ ನ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ "ಉಳಿತಾಯ ಮತ್ತು ಚಾಲ್ತಿ ಖಾತೆಗಳನ್ನು ತೆರೆಯುವ ಸಪ್ತಾಹ"ಕ್ಕೆ ಅಧ್ಯಕ್ಷರಾದ ಜಿ.ಡಿ ಹರೀಶ್ ಗೌಡ ರಿಂದ ಚಾಲನೆ. [aigpl-gallery id="2672"]

ನಂಜನಗೂಡು ತಾಲ್ಲೂಕಿನಲ್ಲಿ ಪ್ರಗತಿ ಪರಿಶೀಲನೆ ಸಭೆ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಸಭೆ

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ದ ನಂಜನಗೂಡು ತಾಲ್ಲೂಕಿನಲ್ಲಿ ಪ್ರಗತಿ ಪರಿಶೀಲನೆ ಸಭೆ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಿದ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಜಿ ಡಿ ಹರೀಶ್ ಗೌಡ. [aigpl-gallery id="2634"]

ಗುಂಡ್ಲುಪೇಟೆ ಶಾಖೆ ಮತ್ತು ತೆರೆಕಣಾಂಬಿ ಶಾಖೆಯಲ್ಲಿ ಪ್ರಗತಿ ಪರಿಶೀಲನೆ ಸಭೆ

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ದ ಗುಂಡ್ಲುಪೇಟೆ ಶಾಖೆ ಮತ್ತು ತೆರೆಕಣಾಂಬಿ ಶಾಖೆಯಲ್ಲಿಂದು ಪ್ರಗತಿ ಪರಿಶೀಲನೆ ಸಭೆ ನಡೆಸಿದ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಜಿ ಡಿ ಹರೀಶ್ ಗೌಡ. [aigpl-gallery id="2626"]

ಹನೂರು ಶಾಖೆಯ ಉದ್ಘಾಟನೆ

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ನೂತನ ಕಚೇರಿಯ ಹನೂರು ಶಾಖೆಯನ್ನು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಜಿ.ಡಿ.ಹರೀಶ್ ಗೌಡ ಅವರು ಉದ್ಘಾಟಿಸಿದರು. [aigpl-gallery id="2615"]

“ಬಡವರ ಬಂಧು” ಯೋಜನೆಯಡಿಯಲ್ಲಿ ಸಾಲ ವಿತರಣಾ ಕಾರ್ಯಕ್ರಮ

ಮೈಸೂರು ಚಾಮರಾಜನಗರ ನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ.ಮೈಸೂರು ವತಿಯಿಂದ ಹಮ್ಮಿಕೊಂಡಿದ್ದ, ಕರ್ನಾಟಕ ರಾಜ್ಯ ಸರ್ಕಾರದ "ಬಡವರ ಬಂಧು" ಯೋಜನೆಯಡಿಯಲ್ಲಿ ಸಾಲ ವಿತರಣಾ ಕಾರ್ಯಕ್ರಮವನ್ನು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಜಿ.ಡಿ ಹರೀಶ್ ಗೌಡ ರವರು ಉದ್ಘಾಟಿಸಿದರು. ಹಾಗೆ ಬೀದಿ ಬದಿಯ ಅರ್ಹ ಫಲನುಭವಿ ವ್ಯಾಪಾರಿಗಳಿಗೆ ಚೆಕ್ ವಿತರಿಸಿದರು. [aigpl-gallery id="2554"]