ಗುಂಡ್ಲುಪೇಟೆ ಶಾಖೆ ಮತ್ತು ತೆರೆಕಣಾಂಬಿ ಶಾಖೆಯಲ್ಲಿ ಪ್ರಗತಿ ಪರಿಶೀಲನೆ ಸಭೆ

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ದ ಗುಂಡ್ಲುಪೇಟೆ ಶಾಖೆ ಮತ್ತು ತೆರೆಕಣಾಂಬಿ ಶಾಖೆಯಲ್ಲಿಂದು ಪ್ರಗತಿ ಪರಿಶೀಲನೆ ಸಭೆ ನಡೆಸಿದ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಜಿ ಡಿ ಹರೀಶ್ ಗೌಡ. [aigpl-gallery id="2626"]

ಹನೂರು ಶಾಖೆಯ ಉದ್ಘಾಟನೆ

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ನೂತನ ಕಚೇರಿಯ ಹನೂರು ಶಾಖೆಯನ್ನು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಜಿ.ಡಿ.ಹರೀಶ್ ಗೌಡ ಅವರು ಉದ್ಘಾಟಿಸಿದರು. [aigpl-gallery id="2615"]

“ಬಡವರ ಬಂಧು” ಯೋಜನೆಯಡಿಯಲ್ಲಿ ಸಾಲ ವಿತರಣಾ ಕಾರ್ಯಕ್ರಮ

ಮೈಸೂರು ಚಾಮರಾಜನಗರ ನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ.ಮೈಸೂರು ವತಿಯಿಂದ ಹಮ್ಮಿಕೊಂಡಿದ್ದ, ಕರ್ನಾಟಕ ರಾಜ್ಯ ಸರ್ಕಾರದ "ಬಡವರ ಬಂಧು" ಯೋಜನೆಯಡಿಯಲ್ಲಿ ಸಾಲ ವಿತರಣಾ ಕಾರ್ಯಕ್ರಮವನ್ನು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಜಿ.ಡಿ ಹರೀಶ್ ಗೌಡ ರವರು ಉದ್ಘಾಟಿಸಿದರು. ಹಾಗೆ ಬೀದಿ ಬದಿಯ ಅರ್ಹ ಫಲನುಭವಿ ವ್ಯಾಪಾರಿಗಳಿಗೆ ಚೆಕ್ ವಿತರಿಸಿದರು. [aigpl-gallery id="2554"]